ಯುವಕನೊಬ್ಬ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಕರೆ ಮಾಡಿ ಹೊಸದಾಗಿ ಬಂದಿರುವ ಐಫೋನ್ ಮೊಬೈಲ್ ಕೊಡಿಸುವಂತೆ ಕೇಳಿರುವ ಆಡಿಯೋ ವೈರಲಾಗಿದೆ. ಯುವಕನೊಬ್ಬ ಮಾರಿಕಟ್ಟೆಗೆ ಹೊಸದಾಗಿ ಬಂದಿರುವ ಐಫೋನ್ ಮೊಬೈಲ್ ಕೊಡಿಸುವಂತೆ ಕೇಳಿದ್ದು ಇದಕ್ಕೆ ನೀಡಿದ ಜಗದೀಶ್ ಶೆಟ್ಟರ್ ಅವರು ನಾನು ಎಂಪಿ ಇದ್ದೇನೆ ನೀನು ಕೇಳುತ್ತಿರುವುದು ಏನು ಎಂದಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗಿದೆ.