ತುಮಕೂರು: ಕಲಾತ್ಮಕ ಚಲನಚಿತ್ರಗಳನ್ನ ಜನರು ಇಷ್ಟಪಡುವಂತೆ ಮಾಡುವುದೇ ಚಿತ್ರಯಾತ್ರೆ ಉದ್ದೇಶ : ಶಿರಾದಲ್ಲಿ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪ
Tumakuru, Tumakuru | Aug 19, 2025
ಸ್ವಪ್ನ ಮಂಟಪ ಸಿನಿಮಾವನ್ನ ಸಮುದಾಯದತ್ತ ತೆಗೆದುಕೊಂಡು ಹೋಗಿ ನಿರ್ಮಾಪಕರಿಗೆ ಒಂದಷ್ಟು ಹಣ ಕೊಡಿಸುವ ಮೂಲಕ ಕಲಾತ್ಮಕ ಚಲನಚಿತ್ರಗಳನ್ನ ಜನರು ...