ಮಾಲೂರು: 10 ಕೋಟಿ ವೆಚ್ಚದಲ್ಲಿ ಅಮಾನಿ ಅರಸೀಕೆರೆಯ ಅಭಿವೃದ್ಧಿ ಮಾಡಲಾಗುವುದು:ತಿಮ್ಮನಾಯಕನಹಳ್ಳಿಯಲ್ಲಿ ಶಾಸಕ ಕೆ ವೈ ನಂಜೇಗೌಡ
Malur, Kolar | Aug 10, 2025
ತಾಲೂಕಿನ ತಿಮ್ಮನಾಯಕನಹಳ್ಳಿಯಲ್ಲಿ ಭಾನುವಾರ ಸಂಜೆ 5 ಗಂಟೆಯಲ್ಲಿ ಅಮಾನಿ ಅರಸೀಕೆರೆಯನ್ನು ವೀಕ್ಷಣೆ ಮಾಡಿ ಮಾತನಾಡಿದ ಶಾಸಕ ಕೆ ವೈ ನಂಜೇಗೌಡ...