ಬೀದರ್: ನಗರದಲ್ಲಿ ಪ್ರಾಣಿ ವಧೆ ವಿರೋಧಿಸಿ ಜನಜಾಗೃತಿ ಅಭಿಯಾನ
Bidar, Bidar | Nov 11, 2025 ಅಖಿಲ ಭಾರತ 108 ಸಸ್ಯಾಹಾರಿ ರ್ಯಾಲಿಗಳ ವತಿಯಿಂದ ಗುಂಪಾ ಚಿಟ್ಟಾ ಕ್ರಾಸ್ ನಿಂದ ಬಸವೇಶ್ವರ ಶಾಂತಿ ಕಲ್ಯಾಣ ಮಂಟಪದವರೆಗೆ ಸಸ್ಯಹಾರಿ ಮತ್ತು ಧ್ಯಾನದ ಜನಜಾಗೃತಿ ಧ್ವನಿವರ್ಧಕ ಮೂಲಕ ಪ್ರಾಣಿಗಳನ್ನು ಕೊಲ್ಲಬೇಡಿ ಪ್ರಾಣಿಗಳು ನಮ್ಮ ಸ್ನೇಹಿತರು ಎಂಬ ಜಯ ಘೋಷಣೆ ಕೂಗುತ್ತಾ ಅಂಗಡಿಗಳಿಗೆ, ಸಾರ್ವಜನಿಕರಿಗೆ ಸಸ್ಯಹಾರ ಮತ್ತು ಧ್ಯಾನ ಕರ ಪತ್ರ ವಿತರಿಸುತ್ತಾ ವಿಶ್ವ ಶಾಂತಿಗಾಗಿ ಮತ್ತು ಮಹಾ ಕರುಣೆಗೆ ಅಹಿಂಸಾ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು.