ಕಡೂರು: ರೋಡಲ್ಲಿ ಹೋಗ್ತಿದ್ದ ಬೈಕ್ ಸವಾರರಿಗೆ ರೋಸ್ ಕೊಟ್ಟ ಪೊಲೀಸರು..! ವಿಭಿನ್ನ ಹೆಲ್ಮೆಟ್ ಅಭಿಯಾನಕ್ಕೆ ಬೈಕ್ ಸವಾರರು ಕಕ್ಕಾಬಿಕ್ಕಿ.!
Kadur, Chikkamagaluru | Aug 22, 2025
ದ್ವಿಚಕ್ರ ವಾಹನ ಚಾಲಕರಿಗೆ ಗುಲಾಬಿ ಹೂವು ನೀಡುವ ಮೂಲಕ ಆತ್ಮರಕ್ಷಣೆಯ ಸಲುವಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ಸಂಚಾರ ನೀತಿ ನಿಯಮಗಳನ್ನು...