ಸಿಂಧನೂರು: ಕೈ, ಕಾಲು ವಯರ್ ನಿಂದ ಕಟ್ಟಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ
ಸಿಂಧನೂರು ನಗರದಲ್ಲಿ ಶವವಾಗಿ ಪತ್ತೆಯಾದ ಪ್ರಭೀರ್ ಸರ್ದಾರ್ ಸಾವಿನ ಬಗ್ಗೆ ಸಹೋದರ ಮನಿಷ್, ತಮ್ಮನನ್ನು ಎಷ್ಟು ಹುಡುಕಿದರು ಸಿಗಲಿಲ್ಲ, ಅನುಮಾನ ಬಂದು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದೆವು, ಆದರೂ ಕಾಣೆಯಾದ ತಮ್ಮನನ್ನು ಹುಡುಕುತ್ತಿದ್ದೆವೆ. ಕೊನೆಗೂ ಸಿಂಧನೂರಿನ ಇಂದಿರಾನಗರ ಬಳಿ ಲೇಔಟೊಂದರಲ್ಲಿ ಒಂದು ಶವ ಬಿದ್ದಿದೆ ಎಂದು ಮಾಹಿತಿ ಬಂದಾಗ ಅಲ್ಲಿ ತೆರಳಿ ನೋಡಿದಾ, ಮೃತನ ಕೈ, ಕಾಲು ವಯರ್ ನಿಂದ ಕಟ್ಟಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು ಎನ್ನುತ್ತಾರೆ ಮೃತನ ಅಣ್ಣ.