ಕೊಳ್ಳೇಗಾಲ: ಗುಂಡಾಲ್ ಜಲಾಶಯಕ್ಕೆ ಇಬ್ಬರು ಶಾಸಕರಿಂದ
ಭಾಗಿನ ಅರ್ಪಣೆ :₹500 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ
Kollegal, Chamarajnagar | Sep 13, 2025
ಗುಂಡಾಲ್ ಜಲಾಶಯಕ್ಕೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಮತ್ತು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಒಟ್ಟಾಗಿ ಭಾಗಿನ ಅರ್ಪಿಸಿದ ಶಾಸಕರು...