ಹುನಗುಂದ: 2ಎ ಮೀಸಲಾತಿ ವಿಚಾರ,ಸಿಎಂ ಅವರನ್ನ ನಿಯೋಗ ಭೇಟಿಯಾಗಿದೆ, ಕೂಡಲಸಂಗಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್
ಪಂಚಮಸಾಲಿ ೨ ಎ ಮೀಸಲಾತಿ ವಿಚಾರ. ಸಿಎಮ್ ಬಳಿ ನಾವು ನಿಯೋಗ ಹೋಗಿದ್ದೆವು. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸಮುದಾಯದ ಮುಂದೆ ಹೇಳಿದ್ದಾರೆ. ಹಿಂದುಳಿದ ವರ್ಗದ ವರದಿ ಬರಲಿ. ಪೂರ್ಣ ಪ್ರಮಾಣದ ವರದಿ ಬರಲಿ ಅಂತ ಹೇಳಿದಾರೆ. ಹಿಂದೆ ಬೊಮ್ಮಾಯಿ ಆ್ಯಂಡ್ ಕಂಪನಿ ನಾಟಕ ಮಾಡಿದ್ರಲ್ಲಾ. ನಾಟಕ ಕಂಪನಿ ತಾಯಿ ಮೇಲೆ ಪ್ರಮಾಣ ಮಾಡಿ. ೨ಡಿ ೨ ಸಿ ಕೊಟ್ರಲ್ಲಾ ಆ ಸರ್ಟಿಫಿಕೇಟ್ ಸಿಗ್ತಿದೆಯಾ. ಸರ್ಟಿಫಿಕೇಟ್ ಕೊಡಿಸಿ ಅಂತ ಹೇಳಿ ತಾಕತ್ ಇದ್ರೆ. ಜಗದ್ಗುರುಗಳು ಏನು ಅಂತಿರಲ್ಲಾ ಎಂದು ಕಿಡಿಕಾರಿದರು.