ಗುಳೇದಗುಡ್ಡ: ಮಕ್ಕಳಿಗೆ ಗುಣಾತ್ಮಕ ಪಾಠ ಬೋಧನೆ ಮಾಡುವ ಕೌಶಲ್ಯ ಶಿಕ್ಷಕರು ರೂಢಿಸಿಕೊಳ್ಳಲಿ : ಕೋಟೆಕಲ್ಲದಲ್ಲಿ ಮುಖ್ಯ ಶಿಕ್ಷಕ ಪಿ.ಸಿ.ಬೆಟಗೇರಿ ಸಲಹೆ
Guledagudda, Bagalkot | Sep 6, 2025
ಗುಳೇದಗುಡ್ಡ ಮಕ್ಕಳಿಗೆ ಗುಣಾತ್ಮಕ ಪಾಠಬೋದಿಸುವ ರೂಢಿ ಕೌಶಲ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಮಕ್ಕಳ ಆದರ್ಶ ಭವಿಷ್ಯಕ್ಕೆ ಶಿಕ್ಷಣವೇ ದೊಡ್ಡ...