ದೇವಸ್ಥಾನಗಳಲ್ಲಿ ಕಳವು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ ಬಂಗಾರಪೇಟೆ ಪೊಲೀಸರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಸುಮಾರು 1 ಲಕ್ಷ 50 ಸಾವಿರ ರೂಗಳ ಪೈಕಿ ಅವರ ದುಶ್ಚಟಗಳಿಗೆ ಕರ್ಜುಮಾಡಿಕೊಂಡು ಉಳಿದ 31,800/-ರೂಗಳನ್ನು ಮತ್ತು 16 ತಾಳೆ ಬಟ್ಟುಗಳು, 8 ಗುಂಡುಗಳು, ಒಟ್ಟು ಅಂದಾಜು ಬೆಲೆ 1.50,000/-ರೂ ಬೆಲೆ ಬಾಳುವುದನ್ನು ಬಂಗಾರದ ಅಂಗಡಿಗಳಲ್ಲಿ ಮಾರಾಟ ಮಾಡಿದ್ದನ್ನು ಪತ್ತೆ ಹಚ್ಚಿ ಕಳ್ಳತನಕ್ಕೆ ಉಯೋಗಿಸುತ್ತಿದ್ದ ದ್ವಿಚಕ್ರ ವಾಹನಗಳಾದ ಪಲ್ಲರ್, ಹೊಂಡಾ ಶೈನ್, ಸೂಪರ್ ಎಕ್ಸ್ಎಲ್ ಮತ್ತು ಗಡಾರಿಯನ್ನು ಅಮಾನತ್ತು ಪಡಿಸುವಲ್ಲಿ ಬಂಗಾರಪೇಟೆ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರ