ಹಾವೇರಿ: ಹಾವೇರಿ ದೇವರಗುಡ್ಡ ಮಾಲತೇಶ ದೇವರ ಕಾರ್ಣೀಕ: ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್
Haveri, Haveri | Oct 20, 2026 ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮಾಲತೇಶ ದೇವರ ಕಾರ್ಣೀಕೋತ್ಸವ ನಡೆಯಿತು. ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲೇರಿ 'ಕೆಂಪುಕೋಟಿಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್' ಎಂದು ದೈವವಾಣಿ ನುಡಿದಿದ್ದಾರೆ.