ಗುಳೇದಗುಡ್ಡ: ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ತಾಲೂಕಿನ ಹಾನಾಪುರ ತಂಡಾದಲ್ಲಿ ಗಮನ ಸೆಳೆದ " ಮೇರಾ " ಆಚರಣೆ
ಗುಳೇದಗುಡ್ಡ ತಾಲೂಕಿನ ಹಾನಾಪುರ ಎಸ್ ಪಿ ತಾಂಡ ಹಾಗೂ ಗುಳೇದಗುಡ್ಡ ತಾಂಡ ಮೊದಲಾದಡೆ ದೀಪಾವಳಿ ಅಮಾವಾಸ್ಯೆ ಎಂದು ಬಂಜಾರ ಅಥವಾ ಲಮಾಣಿ ಸಮುದಾಯದವರು ಮೇರಾ ಹಬ್ಬವನ್ನು ಮಹರ್ಷಿತ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಮೇರಾ ಆಚರಣೆ ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಗಮನ ಸೆಳೆಯುತ್ತದೆ