ಚಿಕ್ಕಮಗಳೂರು: ಕೆಲಸದ ಒತ್ತಡ ನಡುವೆ ವಾದ್ಯಕ್ಕೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ ಪೊಲೀಸ್ ಸಿಬ್ಬಂದಿ.!
Chikkamagaluru, Chikkamagaluru | Sep 2, 2025
ಚಿಕ್ಕಮಗಳೂರು ನಗರದ ಬಾರ್ಲೈನ್ ರಸ್ತೆಯಲ್ಲಿರುವ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಸಾಮೂಹಿಕ...