ರಾಯಚೂರು: ನಗರದಲ್ಲಿದ್ದ ಬೀಡಾಡಿ ದನಗಳ ರಾತ್ರಿ ವೇಳೆ ಕಳ್ಳತನ,ಜಾನುವಾರುಗಳ ಹುಡುಕಿ ಕೊಡುವಂತೆ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿದ ರಾಸುಗಳ ಮಾಲೀಕರು
Raichur, Raichur | Sep 14, 2025
ರಾಯಚೂರ ನಗರದಲ್ಲಿ ರಾತ್ರಿ ವೇಳೆ ಬೀಡಾಡಿ ದನಗಳ ಕಳ್ಳತನ ಮಾಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು ಇದರ ಕುರಿತು ಈಗಾಗಲೇ ಸುದ್ದಿಯನ್ನು...