ಬಾದಾಮಿ: ಮೋಹನಾಪುರ ಗ್ರಾಮದಲ್ಲಿ ಮಹಿಳೆ ಮೇಲೆ ಸಾಮೂಹಿಕ ಹಲ್ಲೆ, 8 ವರ್ಷಗಳ ಹಿಂದಿನ ಘಟನೆಯ ಸೇಡಿಗೆ ಮಹಿಳೆ ಅಶ್ವಸ್ಥ
ಬಾದಾಮಿ ಎಂಟು ವರ್ಷಗಳ ಹಿಂದಿನ ಸೇಡು ಮರುಕಳಿಸಿ ಏಳು ಜನರ ಗುಂಪೋಂದು ಮಹಿಳೆಯ ಮೇಲೆ ಸಾಮೂಹಿಕ ಹಲ್ಲೆ ಮಾಡಿದ ಘಟನೆ ಬಾದಾಮಿ ತಾಲ್ಲೂಕಿನ ಮೋಹನಪುರ ಗ್ರಾಮದಲ್ಲಿ ನಡೆದಿದೆ. ಸವೀತಾ ಮಂಜುನಾಥ್ ಮೆಲ್ಲಿಗೇರಿ ಹಲ್ಲೆಗೆ ಒಳಗಾದ ಮಹಿಳೆ ಆಗಿದ್ದಾಳೆ.