ರಬಕವಿ-ಬನಹಟ್ಟಿ: ತಾಲ್ಲೂಕು ಘೊಷಣೆಗೆ ಆಗ್ರಹಿಸಿ ನೀಡಿದ್ದ ಮಹಲಿಂಗಪುರ ಬಂದ್ ಯಶಸ್ವಿ, ಪಟ್ಟಣದಲ್ಲಿ ಬಾರಕೋಲು ಚಳವಳಿ
Rabakavi Banahati, Bagalkot | Aug 13, 2025
ತಾಲೂಕು ಘೋಷಣೆಗಾಗಿ ಆಗ್ರಹಿಸಿ ನೀಡಿದ್ದ ಮಹಾಲಿಂಗಪುರ ಬಂದ್ ಸಂಪೂರ್ಣ ಯಶಸ್ವಿ. ಬೆಳಗ್ಗೆಯಿಂದ ಬಂದ್ ಗೆ ವ್ಯಾಪಕ ಬೆಂಬಲ.ಎತ್ತಿನ ಗಾಡಿ ಮೂಲಕ...