ತೀರ್ಥಹಳ್ಳಿ: ಮುಂದಿನ ಜನ್ಮ ಬೇಡ ಈಗಿನ ಜನ್ಮದಲ್ಲೇ ಮತಾಂತರಾಗಿ: ತೀರ್ಥಹಳ್ಳಿಯಲ್ಲಿ ಸಂಗಮೇಶ್ ವಿರುದ್ಧ ನವೀನ್ ಹೆದ್ದೂರು ಆಕ್ರೋಶ
Tirthahalli, Shimoga | Sep 10, 2025
ಭದ್ರಾವತಿಯ ಶಾಸಕರು ಮುಸಲ್ಮಾನನಾಗಿ ನಾನು ಮುಂದಿನ ಜನ್ಮದಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಶಾಂತಿ ನೆಮ್ಮದಿ...