ಮದ್ದೂರು: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆ ಗಳಿಂದ ಮಂಗಳವಾರ ಮದ್ದೂರು ಬಂದ್ ಗೆ ಕರೆ
Maddur, Mandya | Sep 8, 2025
ಮದ್ದೂರು : ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಹಾಗೂ ಹಿಂದೂ ಕಾರ್ಯ ಕರ್ತರ ಮೇಲಿನ ಲಾಠಿಚಾಜ್೯ ಘಟನೆ ಖಂಡಿಸಿ ಹಿಂದೂಪರ...