ಮಡಿಕೇರಿ: ಅಕ್ರಮ ವಲಸಿಗರನ್ನ ದೇಶದಿಂದ ಹೊರ ಕಳಿಸಿದ್ದು ನಮ್ಮ ಸರ್ಕಾರ: ನಗರದಲ್ಲಿ ಸಚಿವ ಸಂತೋಷ್ ಲಾರ್ಡ್
ಮಡಿಕೇರಿ: ದೇಶದಲ್ಲಿ ಅಕ್ರಮ ವಲಸಿಗರು ಇದ್ದ ಸಮಯದಲ್ಲಿ ಸಾಕಷ್ಟು ವಲಸಿಗರನ್ನ ದೇಶದಿಂದ ಹೊರ ಕಳುಹಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಕಾರ್ಮಿಕ ಸಚಿವ ಸಂತೋಷ್ ಲಾರ್ಡ್ ಕಾಂಗ್ರೆಸ್ ಪರವಾಗಿ ಬ್ಯಾಟ್ ಬಿಸಿದ್ದಾರೆ.ದೇಶದಲ್ಲಿ ಅಕ್ರಮ ವಲಸಿಗರು ಹೆಚ್ಚಾಗಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು ದೇಶದಲ್ಲಿ ರೋಹಿಗ್ಯಾ ಮುಸ್ಲಿಂ ಬಾಂಗ್ಲಾದೇಶಿಗರನ್ನು ನಾವು ಹೊರ ಕಳುಹಿಸಿದ್ವಿ, ಇವರು ಕಳಿಸಿದಾರಾ? ಎಂದು ಬಿಜೆಪಿಗರನ್ನ ಪ್ರಶ್ನಿಸಿದ್ರು. ಕೊಡಗು ಜಿಲ್ಲೆ ಹಾಸನಕ್ಕೆ ಬಾಂಗ್ಲಾ ವಲಸಿಗರು ಹೇಗೆ ಬಂದರು, ಇದಕ್ಕೆ ಜವಬ್ದಾರಿ ಯಾರು..? ಬಿಜೆಪಿಗರ ಅಧಿಕಾರದ ಕಾಲದಲ್ಲಿಯೇ ಬಾಂಗ್ಲಾದೇಶದ ಮುಸ್ಲಿಂಮರು ಇಷ್ಟು ಒಳಗೆ ಬರುತ್ತಿದ್ದಾರೆ ದೇಶದ ಗಡಿಯಲ್ಲಿ ಅಕ್ರಮ ವಲಸಿಗರನ್ನು ಇವರೇ ದೇಶದ ಒಳ