ಬೀದರ್: ನಗರದ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದ್ರಿ
Bidar, Bidar | Nov 10, 2025 ಬೀದರ್ ಬ್ರೇಕಿಂಗ್ ಬೀದರ್ ಬಸ್ ನಿಲ್ದಾಣಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ಬಸ್ ನಿಲ್ದಾಣದ ಅವ್ಯವಸ್ಥೆ ಪರಿಶೀಲಿಸಿದ ಆಯೋಗದ ಅಧ್ಯಕ್ಷೆ ಇದೇ ವೇಳೆ ಮಹಿಳಾ ಪ್ರಯಾಣಿಕರ ಕುಂದು ಕೊರತೆ ಆಲಿಸಿದ ನಾಗಲಕ್ಷ್ಮೀ ಬಸ್ ನಿಲ್ದಾಣದಲ್ಲಿನ ಕುಡಿಯುವ ನೀರು, ಶೌಚಾಲಯ, ಸಿಸಿಟಿವಿ, ಮಗುವಿಗೆ ಹಾಲುಣಿಸುವ ಕೇಂದ್ರ ಪರಿಶೀಲನೆ ಬಸ್ ನಿಲ್ದಾಣದ ಡಿ ದರ್ಜೆ ನೌಕರರ ಸಮಸ್ಯೆ ಆಲಿಸಿ, ಸುರಕ್ಷತಾ ಕ