ಮೈಸೂರು: ಮೈಸೂರಿನ ಎನ್ ಡಿ ಪಿ ಎಸ್ ಕಾಯ್ದೆಯ 23 ಪ್ರಕರಣಗಳಲ್ಲಿ ಒಟ್ಟು 43 ಕೆಜಿ 308 ಗ್ರಾಂ ಗಾಂಜಾ ನಾಶಪಡಿಸಿದ ಪೋಲಿಸ್ ಇಲಾಖೆ
Mysuru, Mysuru | Sep 16, 2025 ಮೈಸೂರು ನಗರದ ಪೊಲೀಸ್ ಠಾಣೆಗಳಲ್ಲ ಎನ್.ಡಿ.ಪಿ.ಎಸ್ ಕಾಯ್ದೆಯಡಿ ನಾಶಪಡಿಸಲು ನ್ಯಾಯಾಲಯದಿಂದ ಅಮಾನತ್ತುಪಡಿಸಿಕೊಂಡಿರುವ ಮಾದಕ ಪದಾರ್ಥಗಳಲ್ಲಿ ಅನುಮತಿಯಾಗಿರುವ ಮಾದಕ ಪದಾರ್ಥಗಳನ್ನು ಡ್ರಗ್ ಡಿಸ್ಪೋಸಲ್ ಕಮಿಟಿಯ ಸಮ್ಮುಖದಲ್ಲಿ ಈ ದಿನ 16/09/2025 0M/S GIPS Bio-Tech, Sy. No.82, ಗುಜ್ಜೆ ಗೌಡನಪುರ ಜಯಪುರ ಮೈಸೂರು ಜಿಲ್ಲೆ ಸೇರಿದಂತೆ ಅಧಿಕಾರಿ ಹಾಗೂ ಪಂಚಾಯ್ತುದಾರರ ಸಮಕ್ಷಮ ಪರಿಸರ ಮಾಲಿನ್ಯವಾಗದಂತೆ ನಿಯಮಾನುಸಾರ ನಾಶಪಡಿಸಲಾಯಿತು. ಮೈಸೂರು ನಗರದ ಎನ್.ಡಿ.ಪಿ.ಎಸ್. ಕಾಯ್ದೆಯ 23 ಪ್ರಕರಣಗಳಲ್ಲಿ ಒಟ್ಟು 43 ಕೆ.ಜಿ 308 ಗ್ರಾಂ ಗಾಂಜಾ, 01 ಪ್ರಕರಣದಲ್ಲಿ 3 ಗ್ರಾಂ 75 ಮಿ.ಗ್ರಾಂ Methamphetamine ಮಾದಕ ಪದಾರ್ಥಗಳನ್ನು ನಾಶಪಡಿಸಲಾಗಿರುತ್ತದೆ. ಇವುಗಳ . 13.15,000/-ಆಗಿರುತ್ತದೆ.