ರಾಯಚೂರು: ನಗರದಲ್ಲಿ ಗಣೇಶ ಹಬ್ಬವನ್ನೆ ಬಂಡವಾಳ ಮಾಡಿಕೊಂಡು ಮನೆಗೆ ಕನ್ನ ಹಾಕುವ ಜಾಲ ಸಕ್ರಿಯ; ಸಾರ್ವಜನಿಕರಿಗೆ ಡಿವೈಎಸ್ಪಿ ಎಚ್ಚರಿಕೆ
Raichur, Raichur | Sep 1, 2025
ಗಣಪತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನೇ ಬಂಡವಾಳ ಮಾಡಿಕೊಂಡು ರಾಯಚೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ್ಳತನ...