ಹಾರೋಹಳ್ಳಿ: ಬಿಡಿಎ ಎಂಬ ರಾಕ್ಷಸನ ಕಣ್ಣು ನಮ್ಮ ಜಿಲ್ಲೆಯ ಜಮೀನಿನ ಮೇಲೆ ಬಿದ್ದಿದೆ: ಹಾರೋಹಳ್ಳಿಯಲ್ಲಿ ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾದ್ಯಕ್ಷ ನದೀಮ್
Harohalli, Ramanagara | Aug 22, 2025
ಬಿಡಿಎ ಎಂಬ ರಾಕ್ಷಸ, ಭೂತನ ಕಣ್ಣು ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಫಲವತ್ತಾದ ಭೂಮಿ ಮೇಲೆ ಬಿದ್ದಿದೆ ಎಂದು ರಾಜ್ಯ ರೈತ ಹಿತರಕ್ಷಣಾ ಸಂಘದ...