ಚಿಂತಾಮಣಿ: ಕಸವನ್ನು ಸಮರ್ಪಕವಾಗಿ ವಿಂಗಡಣೆ ಮಾಡಿ,ವಾಹನಕ್ಕೆ ಹಾಕದಿದ್ದರೆ ನಗರಸಭೆಯ ಸೌಲಭ್ಯಗಳು ಸ್ಥಗಿತ:ನಗರದಲ್ಲಿ ಪೌರಾಯುಕ್ತ ಜಿ.ಎನ್ ಚಲಪತಿ ಎಚ್ಚರಿಕೆ
Chintamani, Chikkaballapur | Sep 6, 2025
ಚಿಂತಾಮಣಿ ನಗರದಲ್ಲಿ ನಗರಸಭೆಯ ಪೌರಾಯುಕ್ತ ಜಿ.ಎನ್ ಚಲಪತಿ ಹಲವು ವಾರ್ಡ್ ಗಳಿಗೆ ಇಂದು ಭೇಟಿ ನೀಡಿದರು.ಈ ವೇಳೆ ಮಾತನಾಡಿ ನಗರದಲ್ಲಿ...