ಕಡಬ: ಧಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿ ಮೂಡಿಸಿದ್ದಕ್ಕೆ ಮೆಚ್ಚುಗೆ; ಕೋಲ್ಪೆಯಲ್ಲಿ ಮಸೀದಿ ಗುರುವಿಗೆ ಕಾರು ಉಡುಗೊರೆ
Kadaba, Dakshina Kannada | Sep 12, 2025
ನೆಲ್ಯಾಡಿ ಬಳಿಯ ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸಾಕ್ ಫೈಝಿ ಅವರಿಗೆ ಜಮಾಅತ್ ವತಿಯಿಂದ ಮಾರುತಿ ವ್ಯಾಗನರ್ ಕಾರು ಉಡುಗೊರೆಯಾಗಿ...