ಬೆಳ್ತಂಗಡಿ: ಎಸ್.ಐ.ಟಿ ಕಾರ್ಯಾಚರಣೆ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಹಿನ್ನೆಲೆ: ಬೆಳ್ತಂಗಡಿಯಲ್ಲಿ ಕೇಸ್ ದಾಖಲು
Beltangadi, Dakshina Kannada | Aug 23, 2025
ಬೆಳ್ತಂಗಡಿ ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ (44) ಎಂಬವರು ನೀಡಿದ ದೂರಿನಂತೆ, ಆರೋಪಿ ಮಂಜುನಾಥ ಎನ್, ಎಂಬ ವಕೀಲರು, ಪ್ರಸ್ತುತ ಎಸ್.ಐ.ಟಿ...