ಹುಲಸೂರ: ಉಕ್ಕಿ ಹರಿಯುತ್ತಿರುವ ಮಾಂಜ್ರಾ ನದಿ ನೀರು: ಪಟ್ಟಣದ ಹೊರವಲಯದಲ್ಲಿ ಮುಳುಗಡೆಯಾದ ದೇವಸ್ಥಾನ, ಹುಲಸೂರ, ಕೊಂಗಳಿ ರಸ್ತೆ ಸಂಪರ್ಕ ಕಟ್
Hulsoor, Bidar | Aug 29, 2025
ಮಾಂಜ್ರಾ ನದಿಗೆ ಪ್ರವಾಹ:ಹುಲಸೂರ ,ಕೋಂಗಳಿ ,ಮೇಹಕರ ರೋಡ್ ಬಂದ್ ಮಹಾರಾಷ್ಟ್ರದ ಧನೇಗಾಂವ ಡ್ಯಾಮ ನಿಂದ ನೀರು ಬಿಟ್ಟಿರುವದರಿಂದ ಹುಲಸೂರ ಭಾಗಕ್ಕೆ...