ಸಿಂಧನೂರು: ಹೊಸಳ್ಳಿ ಇಜೆ ಕ್ಯಾಂಪಿನಲ್ಲಿ ನಿಲ್ಲಿಸಿದ್ದ ಬೈಕಿನಿಂದ ಕಂತೆ ಕಂತೆ ಹಣ ಕಳ್ಳತನ: ಆರೋಪಿಗಳು ಈಗ ಪೊಲೀಸರ ಅತಿಥಿ
Sindhnur, Raichur | Aug 22, 2025
ಬಂಗಾರಿ ಕ್ಯಾಂಪಿನ ನಿವಾಸಿಯಾದ ಕೆ.ಸತ್ಯನಾರಾಯಣ ತಂ.ವೆಂಕಣ್ಣ ಬ್ಯಾಂಕ್ ನಿಂದ ಹಣ ಪಡೆದುಕೊಂಡು ಬೈಕ್ ನಲ್ಲಿಟ್ಟು ಹಣ್ಣು ಖರೀದಿಗೆ ಗಂಗಾವತಿ...