Public App Logo
Jansamasya
National
West_delhi
Fidfimpact
North_west_delhi
South_delhi
Pmmsy
Haryana
Matsyasampadasesamriddhi
���ीएसटी
Cybersecurityawareness
Nextgengst
Happydiwali
Diwali2025
Railinfra4andhrapradesh
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi
Vandebharatexpress
Didyouknow
Shahdara
New_delhi

ಮಳವಳ್ಳಿ: ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದ ಬಿಸ್ಕೇಟ್ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ಟೆಂಪೋ, ತಾಲ್ಲೂಕಿನ‌ ಕನ್ನಹಳ್ಳಿ ಬಳಿ ನಡೆದ ಘಟನೆ

Malavalli, Mandya | Nov 11, 2025
ಮಳವಳ್ಳಿ : ಬಿಸ್ಕೇಟ್ ತುಂಬಿ ಕೊಂಡು ಹೋಗುತ್ತಿದ್ದ ಗೂಡ್ಸ್ ಟೆಂಪೋ ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದ ಘಟನೆ ಮಳವಳ್ಳಿ ತಾಲ್ಲೂಕಿನ‌ ಕನ್ನಹಳ್ಳಿ ಬಳಿ ಜರುಗಿದೆ. ಸೋಮವಾರ ತಡರಾತ್ರಿ 8.30 ರ ಸಮಯದಲ್ಲಿ ಈ ಘಟನೆ ನಡೆದಿದ್ದು ಬೆಂಗಳೂರಿನಿಂದ ಬಿಸ್ಕೇಟ್ ತುಂಬಿಕೊಂಡು ಮೈಸೂರಿಗೆ ತೆರಳುತ್ತಿದ್ದ ಈ ಗೂಡ್ಸ್ ಟೆಂಪೋ ಮಳವಳ್ಳಿ - ಮೈಸೂರು ರಸ್ತೆಯ ಕನ್ನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿತ್ತು ಎನ್ನಲಾ ಗಿದೆ. ಈ ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೆಚ್ಚಿನ ಅನಾಹುತ ಉಂಟಾಗಿಲ್ಲ ವಾದರೂ ಟೆಂಪೋ ಜಖಂ ಗೊಂಡಿದೆ ಎಂದು ವರದಿಯಾಗಿದೆ. ಮಂಗಳವಾರ ಬೆಳಿಗ್ಗೆ 7.30 ರ ಸಮಯದಲ್ಲಿ ಬೇರೆ ವಾಹನಕ್ಕೆ ಬಿಸ್ಕೇಟ್ ಬಾಕ್ಸ್ ಗಳನ್ನು ತುಂಬಿಕೊಂಡು ಸಾಗಿಸಲಾಗಿದೆ.

MORE NEWS