ಕಂಪ್ಲಿ: ಚಪ್ಪರದಳ್ಳಿ ಹಾಗೂ ಹರಿಜನ ಕೇರಿಯ ಫಲಾನುಭಾವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ
Kampli, Ballari | Oct 18, 2025 ಅ.18,ಶನಿವಾರ ಮಧ್ಯಾಹ್ನ 12 ಗಂಟೆಗೆಕಂಪ್ಲಿ ಪಟ್ಟಣದ 3ನೇ ಹಾಗೂ 4ನೇ ವಾರ್ಡ್ನ ಚಪ್ಪರದಳ್ಳಿ ಮತ್ತು ಹರಿಜನ ಕೇರಿಯ ಫಲಾನುಭಾವಿಗಳಿಗೆ ಸುಮಾರು 35 ವರ್ಷಗಳ ಕನಸಾಗಿದ್ದ ಹಕ್ಕುಪತ್ರ ವಿತರಣೆ ಇಂದು ನಿಜವಾಯಿತು ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ ಈ ಸಂದರ್ಭದಲ್ಲಿ ಕಂಪ್ಲಿ ಶಾಸಕರಾದ ಜೆ.ಎನ್. ಗಣೇಶ್ ರವರು ಸ್ವತಃ ಹಕ್ಕುಪತ್ರಗಳನ್ನು ವಿತರಿಸಿದರು. ಈ ಹಕ್ಕುಪತ್ರ ವಿತರಣೆಯೊಂದಿಗೆ ದೀರ್ಘಕಾಲದ ನಿರೀಕ್ಷೆಯು ಪೂರ್ಣಗೊಂಡಿದೆ.