ಮಂಡ್ಯ: ಜಿಲ್ಲೆ ಜನತೆ ಕ್ಷಮೆ ಕೇಳದೆ ಸ್ಮರಣ ಸಂಚಿಕೆ ಬಿಡುಗಡೆಗೆ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಆಗಮಿಸಿದರೆ ಕರ್ನಾಟಕ ಸಂಘದಿಂದ ಪ್ರತಿಭಟನೆ
Mandya, Mandya | Aug 22, 2025
ಜಿಲ್ಲೆ ಜನತೆಯ ಕ್ಷಮೆ ಕೇಳದೆ ಹಾಗೂ 2.50 ಕೋಟಿ ರೂ.ಗೆ ಲೆಕ್ಕ ಕೊಡದೇ ಸ್ಮರಣ ಸಂಚಿಕೆ ಬಿಡುಗಡೆಗೆ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಆಗಮಿಸಿದರೆ...