ಹರಿಹರ: ರಾಜನಹಳ್ಳಿಯಲ್ಲಿ ವಲ್ಮೀಕಿ ಸಮುದಾಯದವರ ಸಭೆಯಲ್ಲಿ ಗದ್ದಲ, ಕೈ ಕೈ ಮಿಲಾಯಿಸುವ ವಾತಾವರಣ
ಜಾತಿತಿಗಣತಿಯಲ್ಲಿ ಜಾತಿ ಹೆಸರು ನಮೂದಿಸುವುದು, ಪರಿಶಿಷ್ಟ ಪಂಗಡ ವರ್ಗದಲ್ಲಿ ಇತರೆ ಜಾತಿಯವರನ್ನು ಸೇರಿಸಲು ಸರ್ಕಾರದ ನಡೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರತಡೆಯುವ ಕುರಿತು ನಿರ್ಣಯಿಸಲು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಗುರುವಾರ ಸಂಜೆ 5 ಗಂಟೆಗೆ ಕರೆದಿದ್ದ ವಾಲ್ಮೀಕಿ ಸಮುದಾದವರ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.