ಕಲಬುರಗಿ: ಶಿಕ್ಷಕರು ತೀವ್ರ ಒತ್ತಡದಲ್ಲಿ ಸಮೀಕ್ಷೆ ಮಾಡ್ತಿದಾರೆ: ನಗರದಲ್ಲಿ ಎಮ್ಎಲ್ಸಿ ಶಶಿಲ್ ನಮೋಶಿ
ಕಲಬುರಗಿ : ಸಮೀಕ್ಷೆ ನಡೆಸುವ ಪದ್ದತಿ ಸರಿಯಿಲ್ಲ.. ಶಿಕ್ಷಕರು ಅತ್ಯಂತ ಒತ್ತಡಗಳ ಮಧ್ಯೆ ಸಮೀಕ್ಷೆ ಕಾರ್ಯ ಮಾಡ್ತಿದಾರೆಂದು ಬಿಜೆಪಿ ಎಮ್ಎಲ್ಸಿ ಶಶೀಲ್ ನಮೋಶಿ ಕಿಡಿಕಾರಿದ್ದಾರೆ. ಅಕ್ಟೋಬರ್ 20 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಮಾಡುವ ಸಿಬ್ಬಂದಿಗಳಿಗೆ ಯಾವುದೇ ಪೂರ್ವ ತಯ್ಯಾರಿ ಇಲ್ಲದೇ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಅಂತಾ ಎಮ್ಎಲ್ಸಿ ಶಶೀಲ್ ನಮೋಶಿ ಆಕ್ರೋಶ ವ್ಯಕ್ತಪಡಿಸಿದರು