ಬೀಳಗಿ: ಚಿಕ್ಕಾಲಗುಂಡಿಯಲ್ಲಿರುವ ಮಲ್ಲಿಕಾರ್ಜುನ ಮಠದಲ್ಲಿರುವ ಕನ್ಹೇರಿ ಮಠದ ಶ್ರೀ ಗಳಿಗೆ ಬೀಳಗಿ ತಹಶೀಲ್ದಾರರಿಂದ ನೋಟಿಸ್
Bilgi, Bagalkot | Oct 17, 2025 ಮಹಾರಾಷ್ಟ್ರದಲ್ಲಿ ಲಿಂಗಾಯತ ಶ್ರೀಗಳ ಬಗ್ಗೆ ಅವಹೇಳನಕಾರಿ ಭಾಷಣ ಹಿನ್ನೆಲೆ. ಕನ್ಹೇರಿ ಶ್ರೀಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೂ ನಿಷೇಧ. ಬಾಗಲಕೋಟೆ ಜಿಲ್ಲೆಗೆ ಪ್ರವೇಶ ಮಾಡದಂತೆ ನೊಟೀಸ್. ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠಕ್ಕೆ ಬಾರದಂತೆ ನೊಟೀಸ್. ಬಾಗಲಕೋಟೆ ಡಿಸಿ ಅವರಿಂದ ನೊಟೀಸ್. ಬೀಳಗಿ ತಹಸೀಲ್ದಾರ ವಿನೋದ ಅವರಿಂದ ನೊಟೀಸ್ ವಿತರಣೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ. ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠ ಕನ್ಹೇರಿ ಶಾಖಾ ಮಠ. ಮಲ್ಲಿಕಾರ್ಜುನ ಮಠದಲ್ಲಿ ಇರುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀ. ಮಠ ತೆರವು ಮಾಡುವಂತೆ ನೊಟೀಸ್. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿ.