ರಾಯಚೂರು: ಗವಿಗಟ್ ಹಳ್ಳ ಭರ್ತಿ ಸಂಭವ; ಇನ್ನೆರಡು ದಿನ ಜೋರು ಮಳೆಯಾದರೆ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಡಿತ ಸಾಧ್ಯತೆ
Raichur, Raichur | Sep 13, 2025
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗವಿಗಟ್ಟ ಹಾಗೂ ಆಲ್ದಾಳ ನಡುವಿನ ಹಳ್ಳ ತುಂಬಿ ಹರಿಯುತ್ತಿದೆ....