ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಸಾರ್ವಜನಿಕರು ಸಕ್ಕತ್ತಾಗಿ ಗೂಸ ಕೊಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬಾನುವಾರ ಸಂಜೆ 6 ಗಂಟೆ ವೇಳೆ ಚಿತ್ರದುರ್ಗದ ಸ್ಟೇಡಿಯಂ ಬಳಿಯ ಅಂಬೇಡ್ಕರ್ ಕಲ್ಯಾಣ ಮಂಟಪದ ಬಳಿ ಘಟನೆ ನಡೆದಿದ್ದು ಸ್ಥಳೀಯ ನಿವಾಸಿಗಳು ಮಹಿಳೆಯರು ಬೀದಿ ಕಾಮಣ್ಣನಿಗೆ ಸರಿಯಾಗಿಯೇ ಗೂಸ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ