ರಾಯಚೂರು: ಮಾವಿನಕೆರೆಯಲ್ಲಿ ಹಂದಿಗಳ ಕಿರಿಕಿರಿಗೆ ವಾಕಿಂಗ್ ಮಾಡುವವರು ಸುಸ್ತು; ಸುತ್ತಾಡಿ ಹೊಲಸು ಮಾಡುವ ಹಂದಿಗಳ ಸಾಗಿಸಲು ಮನವಿ
Raichur, Raichur | Aug 28, 2025
ಮಾವಿನಕೆರೆ" ಗಾರ್ಡನ್ ನಲ್ಲಿ ಹಂದಿಗಳ ಕಾಟ ಸಾರ್ವಜನಿಕರನ್ನ ಸಾಕು ಸಾಕು ಮಾಡಿದೆ. ಮಾವಿನಕೆರೆ ಅಭಿವೃದ್ಧಿಗೆ ಮುಂದಾಗಿರುವ ಮಹಾನಗರ ಪಾಲಿಕೆ...