ಕನಕಜಯಂತಿಗೆ ಸ್ಥಳೀಯ ಶಾಸಕನಿಗೆ ಆಹ್ವಾನ ನೀಡಿರುವುದು ನನ್ನ ಮನಸಿಗ್ಗೆ ನೋವಾಗಿದೆ : ನಗರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಶನಿವಾರ ನಗರದಲ್ಲಿ ಕುರುಬ ಸಮುದಾಯದಿಂದ ನಡೆದ ಕನಕ ಜಯಂತಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡದೆ ಸಚಿವ ಭೈರತಿ ಸುರೇಶ್ ರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದ ನನಗೆ ಬೇಸರ ವಾಗಿದೆ ಎಂದು ನಗರದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.