ಕಾರವಾರ: ನಗರದ ಹಿಂದೂ ಹೈಸ್ಕೂಲನಲ್ಲಿ ಸನಾತನ ಗೋಮಾತಾ ಟ್ರಸ್ಟ್ ವಾರ್ಷಿಕೋತ್ಸವ
ಕಾರವಾರ ಹಿಂದೂ ಹೈಸ್ಕೂಲ್ ಸಭಾಭವನದಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ಯಶಸ್ವಿಯಾಗಿ ನಡೆಯಿತು. ಟ್ರಸ್ಟ್ ನ ಮೋಹನ್ ಗೌಡ ಅವರ ಪ್ರಮುಖ ಅತಿಥಿಯಾಗಿ ಪಾಲ್ಗೊಂಡು ಗೋ ಮಾತೆಯ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮ ಗೋಪೂಜೆ, ಗೋ ರಕ್ಷಣಾ ಪ್ರತಿಜ್ಞೆ ಮತ್ತು ವಿದ್ಯಾರ್ಥಿಗಳ ಸತ್ಕಾರ ಮೂಲಕ ಸಫಲವಾಗಿತ್ತು. 150ಕ್ಕೂ ಗೋಭಕ್ತರು ಭಾಗವಹಿಸಿದರು.