ತಾಳಿಕೋಟಿ: ಪಟ್ಟಣದ ಡೋಣಿ ನದಿ ಬಳಿ ಪೊಲೀಸ್ ಹಾಗೂ ಅಗ್ನ ಶಾಮಕ ದಳದ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಕುಟುಂಬಸ್ಥರು
ಡೋಣಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರರ ಪ್ರಕರಣ. ತಾಳಿಕೋಟೆ ಪಟ್ಟಣದ ಹೊರಭಾಗದಲ್ಲಿ ಜಲಾವೃತವಾಗಿದ್ದ ಡೋಣಿ ಸೇತುವೆ ಕಳೆದ ಸಪ್ಟೆಂಬರ್ 24 ರಂದು ನಡೆದಿದ್ದ ಘಟನೆ ನಡೆದಿತ್ತು. ತಾಳಿಕೋಟೆ ತಾಲೂಕಿನ ವಡವಡಗಿ ಗ್ರಾಮದ ಮಹಾಂತೇಶ ಹಾಗೂ ಸಂತೋಷ ಕೊಚ್ಚಿ ಹೋಗಿದ್ದರು. ಜಲಾವೃತವಾಗಿದ್ದ ಸೇತುವೆಯನ್ನು ಬೈಕ್ ನಲ್ಲಿ ದಾಟಲು ಹೋಗಿ ಕೊಚ್ಚಿ ಹೋಗಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಿಯರು ಮಹಾಂತೇಶನನ್ನು ರಕ್ಷಣೆ ಮಾಡಿದ್ದರು..