#ಪಿರಿಯಾಪಟ್ಟಣ ದಿನೇ ದಿನಿ ಹೆಚ್ಚುತ್ತಿದೆ ಮೀಟರ್ ಬಡ್ಡಿ ಹಾವಳಿ
ಕೇವಲ 20 -50 ಸಾವಿರ ಸಾಲಕ್ಕೆ ಕೋಟ್ಯಂತರ ಬೆಲೆಯ ಆಸ್ತಿ ಬಲಿ,ಬಯಲಿಗೆ ಬಂತು ಬಡ್ಡಿ ದಂಧೆ ಕೋರರ ಕರಾಳ ಮುಖ
#piriyapattananews #SriTV #FacebookReels #NewsUpdate #viralreelschallenge #memes #likecommentsharefollowsupport