ಸಿರವಾರ: ಚೀಕಲಪರ್ವಿ ದೇವಿಪುರ ಗ್ರಾಮಗಳ ಸ್ಥಳಾಂತರಕ್ಕಾಗಿ ನಿರ್ಮಿಸಿರುವ ಮನೆಗಳು ಹಂಚಿಕೆಯಾಗದೆ ಪಾಳು ಬಿದ್ದಿವೆ,ನಿರ್ಲಕ್ಷ ತೋರಿದ ಅಧಿಕಾರಿಗಳು
Sirwar, Raichur | Aug 5, 2025
ಮಾನ್ವಿ ತಾಲೂಕಿನ ಶೀಕಲಪರ್ವಿ ಹಾಗೂ ದೇವಿಪುರ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕಾಗಿ ನಿರ್ಮಿಸಿದ ಆಸರೆ ಮನೆಗಳು ಗ್ರಾಮಸ್ಥರಿಗೆ ಹಂಚಿಕೆಯಾಗದೆ ಪಾಳು...