ಬಸವಕಲ್ಯಾಣ: ಪಶು ಆಸ್ಪಯಲ್ಲಿ ವೈದ್ಯರು ಇಲ್ಲ, ಔಷಧಿಯು ಸಿಗುತ್ತಿಲ್ಲ; ಮೋರಖಂಡಿ ಗ್ರಾಮದಲ್ಲಿ ಯುವಕರ ಆರೋಪ
ಬಸವಕಲ್ಯಾಣ: ತಾಲ್ಲೂಕಿನ ಮೋರಖಂಡಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಬರುತ್ತಿಲ್ಲ, ವೈದರು ಬಂದರು ಸಹ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಸಿಗುತ್ತಿಲ್ಲ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ