ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳನ್ನ ಆರಂಭಿಸಲು ಸಹಕರಿಸಿ ಎಂದು ಮಾಲೀಕರು ಮನವಿ ಮಾಡಿದ್ದಾರೆ, ನಗರದಲ್ಲಿ ಡಿಸಿ ಸಂಗಪ್ಪ
ಡಿಸಿ ಕಚೇರಿಯಲ್ಲಿ ನಡೆದ ಡಿಸಿ ಹಾಗೂ ಕಾರ್ಖಾನೆ ಮಾಲೀಕರ ಸಭೆ ಅಂತ್ಯ. ಸಭೆ ಅಂತ್ಯದ ಬಳಿಕ ಬಾಗಲಕೋಟೆ ಡಿಸಿ ಸಂಗಪ್ಪ ಹೇಳಿಕೆ. ಕಾರ್ಖಾನೆ ಮಾಲೀಕರು ಸರಕಾರದ ಆದೇಶ ಪಾಲಿಸ್ತೇವೆ ಅಂತಿದ್ದಾರೆ. ಸರಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕಾರ್ಖಾನೆ ಆರಂಭಿಸಲು ಸಹಮತ ವ್ಯಕ್ತಪಡಿಸಿ ಮನವಿ ಕೊಟ್ಟಿದ್ದರು. ಈಗಾಗಲೇ ಮೂರು ಪ್ಯಾಕ್ಟರಿಗಳು ಆರಂಭವಾಗಿವೆ. ಇತರೆ ಪ್ಯಾಕ್ಟರಿ ಬಗ್ಗೆ ರೈತರನ್ನು ಕರೆದು ಸಮನ್ವಯ ಸಮಾಲೋಚನೆ ಮಾಡಿ ಮನವೊಲಿಸಿ. ಕಾರ್ಖಾನೆ ಆರಂಭ ಮಾಡೋದಕ್ಕೆ ಸಹಕರಿಸಿ ಎಂದು ಹೇಳಿ ಅಂತ ಕಾರ್ಖಾನೆ ಮಾಲೀಕರು ಹೇಳಿದ್ದಾರೆ.