ಹುಮ್ನಾಬಾದ್: ಕಬ್ಬಿನ ಬೆಲೆ ನಿಗದಿಗೆ ಅಗ್ರಹಿಸಿ, ರೈತ ಸಂಘಗಳ ಸಂಯುಕ್ತ ಹೋರಾಟ ಸಮಿತಿಯಿಂದ ನಗರದಲ್ಲಿ ಎತ್ತಿನ ಬಂಡಿಗಳ ಸಮೇತ ಬ್ರಹತ್ ಪ್ರತಿಭಟನೆ
Homnabad, Bidar | Nov 12, 2025 ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತ ಸಂಘಗಳ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಬುಧವಾರ ಮಧ್ಯಾಹ್ನ 12ಕ್ಕೆ ಎತ್ತಿನ ಬಂಡಿಗಳ ಸಮೇತ ಬೃಹತ್ ಪ್ರತಿಭಟ ನಡೆಸಲಾಯಿತು. ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿಯ ರೈತ ಮುಖಂಡರು ಭಾಗವಹಿಸಿದ್ದರು ಕಂಡು ಬಂತು. ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ್ ಅವರು ಸಹ ಸಾವಿರಾರು ಕಾರ್ಯಕರ್ತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.