ಬೆಂಗಳೂರು ಉತ್ತರ: ಓವರ್ ಟೇಕ್ ಮಾಡಿ ಕಾರಿನಡಿ ಲಾಕ್! ನಿಂಗಿದು ಬೇಕಿತ್ತಾ ಮಗುವೆ ಎಂದ ಪ್ರತ್ಯಕ್ಷದರ್ಶಿಗಳು! ಎಂಜಿ ರಸ್ತೆಯಲ್ಲಿ ಬೈಕ್ ಅಲ್ಲಿ ಹುಚ್ಚಾಟ
ಸೆಪ್ಟೆಂಬರ್ 18 ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಕಾರಿಗೆ ಓವರ್ ಸ್ಪೀಡ್ ಆಗಿ ಬಂದಂತಹ ಬೈಕ್ ಸವಾರ ಗುದ್ದಿರುವಂತಹ ಘಟನೆ ನಡೆದಿದೆ. ಕಾರಿನ ಡ್ಯಾಶ್ ಕ್ಯಾಮರದಲ್ಲಿ ವಿಡಿಯೋ ಸೆರೆಯಾಗಿದ್ದು ಬೈಕ್ ಸವಾರ ಓವರ್ ಟೆಕ್ ಮಾಡಲು ಹೋಗಿ ಅಪಘಾತ ಉಂಟಾಗಿದೆ. ಓವರ್ಟೇಕ್ ಮಾಡುವ ಬರದಲ್ಲಿ ಕಾರಿನ ಅಡಿ ಬೈಕ್ ಸವಾರ ಸಿಕ್ಕಿ ಹಾಕಿಕೊಂಡಿರುವಂತಹ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿದೆ