ಮಹಾನಗರ ಪಾಲಿಕೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸೂಕ್ತ' ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಾನಗರ ಪಾಲಿಕೆಯ ಚುನಾಯಿತ ಅವಧಿ ವಿಷಯಕ್ಕೆ ಗುಲ್ಬರ್ಗ ಹೈಕೋರ್ಟ್ ನಲ್ಲಿದಿ 25 ರಂದು ಸಂಬಂಧಿಸಿದ ವಿಚಾರಣೆ ನಡೆಯಲಿದೆ. ಭಾನುವಾರಬ 11ಗಂಟೆ ಮಾಹಿತಿ ಪ್ರಕಾರ ಈ ವಿಚಾರಣೆಯಲ್ಲಿ ಅವಧಿ ಮುಕ್ತಾಯ ಅಂತಿಮ ಆದೇಶದ ಬಗ್ಗೆ ನ್ಯಾಯಾಲಯ ನೀಡುವತೀರ್ಪು ಕುತೂಹಲಕಾರಿಯಾಗಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಈಗಾಗಲೇ ಚುನಾಯಿತ ಸಮಿತಿಯ ಅವಧಿ ಘೋಷಿಸಿ, ಆಡಳಿತಾಧಿಕಾರಿ ನೇಮಕಗೊಳಿಸಿದ. ಬೆನ್ನ ಹಿಂದೆಯೇ ದಿ. 21 ರಂದು ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ