ಎದ್ದೇಳು ಕನ್ನಡಿಗ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೇರು ಬಾ ಅಭಿಯಾನ ಧಾರವಾಡ ನಗರದ ಕಡಪಾ ಮೈದಾನ ಸೇರಿ ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಿತು.ಧಾರವಾಡ ಕಡಪಾ ಮೈದಾನದ ಬಸವೇಶ್ವರ ಪುತ್ಥಳಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಮಾಲಾರ್ಪಣೆ ಮಾಡಿ ಅಭಿಯಾನ ಆರಂಭಿಸಿದರು.ಧಾರವಾಡ ಕೆ.ಸಿ.ಡಿ ವೃತ್ತ, ಸಪ್ತಾಪುರ, ಜಯ ನಗರ, ಶ್ರೀನಗರ, ಧಾರವಾಡ ವಿವೇಕಾನಂದ ವೃತ್ತ ಸೇರಿದಂತೆ ವಿವಿ