ಕಲಬುರಗಿ: ಸಾರಿಗೆ ಸಿಬ್ಬಂದಿಗಳ ಮುಷ್ಕರ ಹಿನ್ನಲೆ: ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಖಾಸಗಿ ಸಾರಿಗೆ ವಾಹನಗಳು
Kalaburagi, Kalaburagi | Aug 5, 2025
ಕಲಬುರಗಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಮುಷ್ಕರ ನಡೆಸ್ತಿರೋ ಹಿನ್ನಲೆಯಲ್ಲಿ ಶೇ 20 ರಷ್ಟು...