ಬಸವಕಲ್ಯಾಣ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮುಂದೆ ಕಣ್ಣಿರು ಹಾಕಿದ ಮಹಿಳೆ; ಆಳಂದಿ ಗ್ರಾಮದಲ್ಲಿ ಘಟನೆ
ಬೀದರ್ ಬ್ರೇಕಿಂಗ್ chitchat ಕೇಸರು ಲೆಕ್ಕಿಸದೇ ಗದ್ದೆಯಲ್ಲಿಳಿದು ಬೆಳೆ ಹಾನಿ ವೀಕ್ಷಿಸಿದ ವಿಜಯೇಂದ್ರ ಭಾಲ್ಕಿ ತಾಲೂಕಿನ ಆಳಂದಿ ಗ್ರಾಮದ ಜಮೀನಿನಲ್ಲಿ ಬೆಳೆ ಹಾನಿ ವೀಕ್ಷಣೆ ರೈತ ಮಹಿಳೆಯರಿಂದ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದ ವಿಜಯೇಂದ್ರ, ವಿಜಯೇಂದ್ರ ಜೊತೆ ಮಾತನಾಡುವ ವೇಳೆ ಕಣ್ಣೀರು ಹಾಕಿದ ರೈತ ಮಹಿಳೆ